Random Ramblings
Monday, September 10, 2007
ಸುಮ್ನೆ ಬರ್ದಿದ್ದು
ಪಿಸುಮಾತಿನಲ್ಲಿ ಒಲವನೆಲ್ಲಾ ಸುರಿಯುವ
ತು೦ಟ ನಗುವಿನಲಿ ಜಗವನ್ನೆ ಮರೆಸುವ
ಆಸೆ ಸ್ಫುರಿಸುವ ನನ್ನೀ ಕ೦ಗಳಲಿ ಅಡಗಿರುವ
ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment